ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ಗೌಡ ಯಾಕಿರಬೇಕು?

Bigg Boss 10ಗೆ ವಿನಯ್‌ಗೌಡಾನೇ ಬಂಡವಾಳ… ಹೌದಾ? ಇನ್ಮುಂದೆ ರೋಷಾವೇಶ ಇರೋದಿಲ್ವಾ? I Biggboss10 I Vinaygowda I
ಏನೇ ಇರ‍್ಲಿ, ಬಿಗ್‌ಬಾಸ್ ಹತ್ತನೇ ಸೀಸನ್ ಇಲ್ಲಿಯ ತನಕ ನೋಡೋ ಹಾಗೆ ಮೂಡಿ ಬಂದಿದ್ದರೆ ಅದ್ರಲ್ಲಿ ವಿನಯ್ ಕೊಡುಗೆ ಹೆಚ್ಚೇ ಇದೆ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಜನ ಇಷ್ಟ ಪಡ್ತಾರೋ, ಬಯ್ಕೊಂಡು ನೋಡ್ತಾರೋ ಅನ್ನೋದು ಇಲ್ಲಿ ಮ್ಯಾಟ್ರೇ ಆಗೋದಿಲ್ಲ. ಕೆಲವರು ವಿನಯ್‌ನನ್ನು ಇಷ್ಟ ಪಡದೇ ಇರ‍್ಬಹುದು, ಮತ್ತೆ ಕೆಲವರು ಸಂಗೀತಾಳನ್ನು ಇಷ್ಟಪಡದೇ ಇರ‍್ಬಹ್ದು. ಲೋಕೋಭಿನ್ನ ರುಚಿ ಅನ್ನೋ ಹಾಗೆ ವೀಕ್ಷಕರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿರೋದು ಸಹಜ. ಹಾಗಾಗಿ ಯಾರಿಗೂ, ಯಾವುದಕ್ಕೂ ಕ್ಯಾರೇ ಅನ್ನದ ವಿನಯ್ ಥರದ ಒಂದು ಸ್ಟ್ರಾಂಗ್ ವ್ಯಕ್ತಿತ್ವ ಇರೋದೇ ಬಿಗ್‌ಬಾಸ್ ಮನೆಗೆ ದೊಡ್ಡ ಪ್ಲಸ್ ಪಾಯಿಂಟ್ ಅನ್ನೋದಂತೂ ನೂರಕ್ಕೆ ನೂರರಷ್ಟು ನಿಜ…
Scroll to Top